カンナダ語の新居祝い招待状

Result
Reference
プロンプト

Edit this invitation card. Keep the same colorful temple-themed decorative border and background style. Replace all text with the following Kannada text arranged neatly: Top: ಶ್ರೀ ಕೆಂಪಮ್ಮ ದೇವಿ ಮತ್ತು ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಪ್ರಸನ್ನ Below that: ಶ್ರೀಮತಿ ಲೇಟ್ ಬೋರಮ್ಮ ಮತ್ತು ಶ್ರೀ ಲೇಟ್ ವೆಂಕಟಪ್ಪನವರ ಆಶೀರ್ವಾದದೊಂದಿಗೆ Then: ಶ್ರೀಮತಿ ರತ್ನಮ್ಮ ಮತ್ತು ಲೇಟ್ ವೆಂಕಟೇಶ್ ಅಣ್ಣಯ್ಯನ ಪಾಳ್ಯ, ಗೂಳೂರು ಹೋಬಳಿ, ಗೊಲ್ಲಹಳ್ಳಿ ಪೋಸ್ಟ್, ತುಮಕೂರು – 572118 Heading: ಇವರು ಮಾಡುವ ವಿಜ್ಞಾಪನೆಗಳು Main body: ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ 1948, ಶ್ರೀ ಪರಾಭವ ನಾಮ ಸಂವತ್ಸರ, ಕಾರ್ತಿಕ ಮಾಸ, ಕೃಷ್ಣಪಕ್ಷ ಪಂಚಮಿ ತಾ|| 29-11-2026 ಭಾನುವಾರ ಪ್ರಾತಃಕಾಲ 5:30 ರಿಂದ 6:30 ಗಂಟೆಯೊಳಗೆ ಸಲ್ಲುವ ಶುಭ ಬ್ರಾಹ್ಮೀ ಲಗ್ನದಲ್ಲಿ ನಾವು ನೂತನವಾಗಿ ನಿರ್ಮಿಸಿರುವ "ಸಮೃದ್ಧಿ" ನಿಲಯದ ಗೃಹಪ್ರವೇಶವನ್ನು ನೆರವೇರಿಸಲು ಗುರುಹಿರಿಯರು ನಿಶ್ಚಯಿಸಿರುವುದರಿಂದ ತಾವುಗಳು ಕುಟುಂಬ ಸಮೇತರಾಗಿ ಆಗಮಿಸಿ ಶುಭ ಹಾರೈಸಿ ನಮ್ಮ ಸತ್ಕಾರವನ್ನು ಸ್ವೀಕರಿಸಬೇಕಾಗಿ ವಿನಂತಿ. Details box: ದಿನಾಂಕ: 29-11-2026, ಭಾನುವಾರ ಪೂಜೆಯ ಸಮಯ: ಬೆಳಿಗ್ಗೆ 5:30 ರಿಂದ 6:30 ರವರೆಗೆ ಭೋಜನ: ಮಧ್ಯಾಹ್ನ 12:30ಕ್ಕೆ ಸ್ಥಳ: ಅಣ್ಣಯ್ಯನ ಪಾಳ್ಯ, ಗೂಳೂರು ಹೋಬಳಿ, ಗೊಲ್ಲಹಳ್ಳಿ ಪೋಸ್ಟ್, ತುಮಕೂರು – 572118 Bottom: ತಮ್ಮ ಸುಖಾಗಮನವನ್ನು ಬಯಸುವವರು ಶ್ರೀಮತಿ ರತ್ನಮ್ಮ ಮತ್ತು ಶ್ರೀ ಲೇಟ್ ವೆಂಕಟೇಶ್ ಶ್ರೀಮತಿ ವಿಜಯ ಮತ್ತು ಶ್ರೀ ದೀಪು, ಕುಮಾರಿ ಅದ್ವಿಕಾ ಹಾಗೂ ಬಂಧು ಮಿತ್ರರು Make the text clear and readable in Kannada. Keep the traditional Indian invitation card style with decorative borders and temple imagery.

無料で試す

似た作品

Indian Ceremony Invitation Card
Reference
Elegant A4 Wedding Invitation
Reference
Text-Free Party Invite
Reference
Editable Pooja Invitation Card
Reference
Bengali Invitation Card Edit
Reference
Festive Julebord Invitation
Reference